ಯುಪಿಎಸ್‌ಸಿಯಲ್ಲಿ 41ನೇ ರ‍್ಯಾಂಕ್ ಪಡೆದಿರುವ ಸಚಿನ್ ಬಸವರಾಜ ಗುತ್ತೂರ್ ತಮ್ಮ ಗ್ರಾಮಸ್ಥರಿಗೆ ಭೋಜನಕೂಟ ಆಯೋಜಿಸಿ, ಸಂತಸ ಹಂಚಿಕೊಂಡರು.